ಕಾರ್ಲ್ ಫ್ರೆಡ್ರಿಚ್ ಜಾರ್ಜ್ ಸ್ಪಿಟ್ಟೆಲರ್ (24 ಎಪ್ರಿಲ್ 1845 – 29 ಡಿಸೆಂಬರ್ 1924) ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ.ಇವರಿಗೆ ೧೯೧೯ ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ."ಒಲಿಂಪಿಯನ್ ಸ್ಪ್ರಿಂಗ್" ಎಂಬ ಮಹಾಕಾವ್ಯಕ್ಕೆ ಈ ಪ್ರಶಸ್ತಿ ದೊರೆತಿದೆ. == ಬಾಹ್ಯ ಸಂಪರ್ಕಗಳು == 2016-02-15 ವೇಬ್ಯಾಕ್ ಮೆಷಿನ್ ನಲ್ಲಿ. 2006-05-17 ವೇಬ್ಯಾಕ್ ಮೆಷಿನ್ ನಲ್ಲಿ. 2006-05-17 ವೇಬ್ಯಾಕ್ ಮೆಷಿನ್ ನಲ್ಲಿ. 2015-04-23 ವೇಬ್ಯಾಕ್ ಮೆಷಿನ್ ನಲ್ಲಿ. 2007-03-11 ವೇಬ್ಯಾಕ್ ಮೆಷಿನ್ ನಲ್ಲಿ.